ಯಾರ್ ಹೇಳಿದ್ದು ರಶ್ಮಿಕಾಗೆ ಕನ್ನಡ ಭಾಷೆ, ನಾಡಿನ ಮೇಲೆ ಪ್ರೀತಿ ಇಲ್ಲ ಅಂತ..! | Filmibeat Kannada

2018-09-08 6,636

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕರುನಾಡ ಕ್ರಶ್ ಎನ್ನಿಸಿಕೊಂಡ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಸಿನಿಮಾ ನಂತರ ಅಲ್ಲೂ ಎಲ್ಲರ ಮನಸ್ಸು ಗೆದ್ದಿದ್ದಾರೆ. ಇತ್ತೀಚಿಗಷ್ಟೆ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ಅತಿಥಿ ಆಗಿ ಬಂದು ಕೊಡಗು ಹಾಗೂ ಕರ್ನಾಟಕದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.


Rashmika has become very busy in tollywood after Chalo and Geetha Govindam, she was recently invited as a guest for a dance reality show where she proudly spoke about Karnataka.